Updated Jan 6, 2026 · vMadhwa Vijaya V.01
Life History of Shri Madhwacharya
Shri Madhwacharya was a great philosopher of 13th century. He gave Bhakti Siddhaantha to world. Shri Narayana Panditacharya wrote the life history of Shri Madhwacharya and it has known as Madhwa Vijaya. In this Application the moola Slokas are provided in five language along with voice. ಹದಿಮೂರನೆಯ ಶತಮಾನದ ಮಹಾನ್ ದಾರ್ಶನಿಕರಾದ ಶ್ರೀಮನ್ ಮಧ್ವಾಚಾರ್ಯರ ಜೀವನಚರಿತ್ರೆಯನ್ನು ಶ್ರೀನಾರಾಯಣಪಂಡಿತರು ತಮ್ಮ ಮಧ್ವವಿಜಯ ಮಹಾಕಾವ್ಯದಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಪ್ರಾಮಾಣಿಕವಾದ ಈ ಗ್ರಂಥದ ಅಧ್ಯಯನ, ಪಠಣ, ಪಾರಾಯಣಾದಿಗಳು ಹರಿಗುರುಗಳ ಅನುಗ್ರಹಕ್ಕೆ ಕಾರಣವಾಗುತ್ತವೆ. ಇದಕ್ಕೆಲ್ಲ ಅನುಕೂಲವಾಗುವ ರೀತಿಯಲ್ಲಿ ಐದು ಲಿಪಿಗಳಲ್ಲಿ (ಸಂಸ್ಮ್ಕೃತ, ಕನ್ನಡ,ತೆಲುಗು,ತಮಿಳು,ಮಳಯಾಳ) ಇದನ್ನು ಸಿದ್ಧಪಡಿಸಲಾಗಿದೆ. ವಿದ್ವಾನ್ ಮಧೂರು ನಾರಾಯಣಸರಳಾಯ ಇವರ ಮಧುರಕಂಠದಲ್ಲಿ ಮೂಡಿಬಂದ ಮಧ್ವವಿಜಯದ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ.
7 years on Google Play
This app isn't currently appearing in any tracked top charts.